¡Sorpréndeme!

ಬ್ಯಾರಿಕೇಡ್‌ ಮೇಲೆಯೇ ನುಗ್ಗಿದ ವಾಹನ: ಕೂದಲೆಳೆಯಲ್ಲಿ ಪಾರಾದ ಯೋಧರು | Oneindia Kannada

2018-05-01 1,226 Dailymotion

ಚುನಾವಣಾ ಕರ್ತವ್ಯದಲ್ಲಿದ್ದ ಪೊಲೀಸರು ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಯೋಧರು ಸಾವಿನ ದವಡೆಯಿಂದ ಸಿನಿಮೀಯ ರೀತಿಯಲ್ಲಿ ಕೂದಲೆಳೆಯಲ್ಲಿ ಪಾರಾದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಸೋಮವಾರ ಸಂಜೆ ರಸ್ತೆಬದಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ವಾಹನ ತಪಾಸಣೆ ನಡೆಸುತ್ತಿದ್ದ ಯೋಧರ ಸಮೀಪದಲ್ಲೇ ಸಾವು ಹಾದುಹೋಗಿದೆ. ಉಡುಪಿ ಜಿಲ್ಲೆ ಪೂರ್ವದ ಗಡಿಯಲ್ಲಿನ ಹೆಬ್ರಿ ಸಮೀಪದ ಸೋಮೇಶ್ವರದಲ್ಲಿ ನಡೆದ ಈ ಘಟನೆಯ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.